ಸಿಕ್ಸರ್ ಸಿಡಿಸುವುದರಲ್ಲಿ ರಸೆಲ್ ಅವರನ್ನು ಮೀರಿಸುವ ಬೇರೊಬ್ಬ ಆಟಗಾರ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಚರ್ಚೆಗಳಾಗುತ್ತಿರುತ್ತವೆ. 2019ರ ಐಪಿಎಲ್ ಆವೃತ್ತಿಯಲ್ಲಿ ಆ್ಯಂಡ್ರೆ ರಸೆಲ್ ಒಟ್ಟು 52 ಸಿಕ್ಸರ್ ಬಾರಿಸಿದ್ದರು. ಈ ಆವೃತ್ತಿಯ ನಂತರ ಆ್ಯಂಡ್ರೆ ರಸೆಲ್ ಐಪಿಎಲ್ ಟೂರ್ನಿಯ ಭಯಾನಕ ಆಟಗಾರ ಎನಿಸಿಕೊಂಡರು. ಆದರೆ ಇದಕ್ಕೂ ಮೊದಲೇ ಕ್ರಿಸ್ ಗೇಲ್ 2012ರ ಐಪಿಎಲ್ ಆವೃತ್ತಿಯಲ್ಲಿ ಬರೋಬ್ಬರಿ 59 ಸಿಕ್ಸರ್ ಸಿಡಿಸಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ.
Chris Gayle miles ahead in the list of top six hitters